ಇದೇ ತಿಂಗಳ ೨೨ ನೇ ತಾರೀಕು ೬ ಗಂಟೆ ೫ ನಿಮಿಷ ೨೧ ಸೆಕೆಂಡ್ .... ನಾವಿನ್ನು ಎದ್ದೇಳಬೇಕು ಅನ್ನೋ ಅಷ್ಟೊತ್ಗೆ , ಹುಟ್ಟೋ ಸೂರ್ಯ ಮರೆಯಾಗ್ತಾ ಇರ್ತಾನೆ! ರಾತ್ರಿ ಚಂದ್ರ ಬೆಳಿಗ್ಗೆ ಬೆಳಿಗ್ಗೆನೆ ಸೂರ್ಯನ ಮರೆಮಾಡೋಕೆ ಶುರು ಮಾದ್ಬಿರ್ತಾನೆ! ಇಂಥ ಒಂದು ಅದ್ಬುತ ಗಗನದಾಟವನ್ನ ನೋಡೋಕೆ ನಾವ್ ಆಗ ಎದ್ದಿರ್ಲಿಲ್ಲ ಅಂದ್ರೆ ಅಂಥ ಒಂದು ವಿಶೇಷ ನೋಡೋದನ್ನ ನಮ್ಮ ಜೀವನದಲ್ಲಿ ಕಳ್ಕೊಳ್ತಿವಿ. ಯೋಚನೆ ಮಾಡಿ...
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ... ppt file ಆಯ್ಕೆ ಮಾಡ್ಕೊಳ್ಳಿ.