Sunday, June 28, 2009
ಮೆಂಟಲ್ ಎಬಿಲಿಟಿ (Mental Ability)
ಮೆಂಟಲ್ ಎಬಿಲಿಟಿ ವಿಷಯಕ್ಕಾಗಿ ಕೋಚಿಂಗ್ ತರಗತಿಗಳು ಪ್ರಾರಂಭವಾಗಿವೆ. ನೇಚರ್ ಕರಿಯರ್ ಅಕಾಡೆಮಿ, ಚಳ್ಳಕೆರೆ, ಇಲ್ಲಿ ನಡೆಸಲಾಗುತ್ತಿರುವ ತರಬೇತಿಗೆ ನೀವೂ ಹಾಜರಾಗಬೇಕೆ? ಕೂಡಲೇ ಸಂಪರ್ಕಿಸಿ : 9632533346 ಅಥವಾ 9481039367
Saturday, June 27, 2009
Saturday, June 6, 2009
ಮಾನಸಿಕ ಸಾಮರ್ಥ್ಯದ ಎಂದರೇನು?
ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳು ಇತ್ತೀಚಿನ ದಿನಗಳಲ್ಲಿ ನಡೆಸಲಾಗುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಸಿಗುತ್ತವೆ. ತಕ್ಷಣ ಎದುರಾಗುವ ಸಮಸ್ಯೆಗೆ ವ್ಯಕ್ತಿಯೊಬ್ಬ ಏನೆಲ್ಲಾ ವಿಧಾನಗಳಲ್ಲಿ ಯೋಚಿಸಿ ಪರಿಹಾರ ಕಂಡುಕೊಳ್ಳಲು ಸಮರ್ಥನಾಗಿದ್ದಾನೆ ಎಂದು ಪರೀಕ್ಷಿಸುವುದೇ ಈ ಪ್ರಶ್ನೆಗಳ ಉದ್ದೇಶ!. ಅಂಥಹ ಹಲವು ಪ್ರಶ್ನೆಗಳು ನಿಮ್ಮ ಅಬ್ಯಾಸಕ್ಕಾಗಿ ಇಲ್ಲಿವೆ. . .
Subscribe to:
Posts (Atom)