Saturday, June 6, 2009

ಮಾನಸಿಕ ಸಾಮರ್ಥ್ಯದ ಎಂದರೇನು?

ಮಾನಸಿಕ ಸಾಮರ್ಥ್ಯದ ಪ್ರಶ್ನೆಗಳು ಇತ್ತೀಚಿನ ದಿನಗಳಲ್ಲಿ ನಡೆಸಲಾಗುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಸಿಗುತ್ತವೆ. ತಕ್ಷಣ ಎದುರಾಗುವ ಸಮಸ್ಯೆಗೆ ವ್ಯಕ್ತಿಯೊಬ್ಬ ಏನೆಲ್ಲಾ ವಿಧಾನಗಳಲ್ಲಿ ಯೋಚಿಸಿ ಪರಿಹಾರ ಕಂಡುಕೊಳ್ಳಲು ಸಮರ್ಥನಾಗಿದ್ದಾನೆ ಎಂದು ಪರೀಕ್ಷಿಸುವುದೇ ಈ ಪ್ರಶ್ನೆಗಳ ಉದ್ದೇಶ!. ಅಂಥಹ ಹಲವು ಪ್ರಶ್ನೆಗಳು ನಿಮ್ಮ ಅಬ್ಯಾಸಕ್ಕಾಗಿ ಇಲ್ಲಿವೆ. . .

No comments:

Post a Comment