Saturday, April 3, 2010

ಮಾನಸಿಕ ಸಾಮರ್ಥ್ಯ ಪುಸ್ತಕ ಮಾಲಿಕೆ ಬಿಡುಗಡೆ..


ಮಾನಸಿಕ ಸಾಮರ್ಥ್ಯ ಪುಸ್ತಕ ಮಾಲಿಕೆ-೧ ಸದ್ಯದಲ್ಲೇ ಬಿಡುಗಡೆಗೆ ಸಿದ್ದವಾಗುತ್ತಿದೆ. ಮೊದಲನೇ ಪುಸ್ತಕವು ರಕ್ತಸಂಬಂಧ ಪರೀಕ್ಷೆಗೆ ಸಂಬಂಧಿಸಿದ್ದಾಗಿದೆ. ಇದು ಹೊಸ ಕಲಿಕಾ ವಿಧಾನದಿಂದ ರಚಿಸಲಾಗಿರುವ ಪುಸ್ತಕ. ಇದುವರೆಗೆ ಯಾರೂ ಬೋಧಿಸಿರದ ಹೊಸ ವಿಧಾನವೊಂದನ್ನು ಕಂಡುಹಿಡಿದು ಈ ಪುಸ್ತಕದಲ್ಲಿ ವಿವರಿಸಲಾಗಿದೆ. ನಿತ್ಯ ಜೀವನದಲ್ಲಿ ಸಾಮಾನ್ಯವಾದ ಈ ರಕ್ತ ಸಂಬಂಧಗಳು , ಪ್ರಶ್ನೆ ರೂಪ ಪಡೆದಾಗ ಮಾತ್ರ ಕ್ಲಿಷ್ಟವಾಗುತ್ತವೆ. ಆದ್ದರಿಂದ ಇಂತಹ ಸಮಸ್ಯೆಗಳನ್ನು ಬಿಡಿಸುವ ಸರಳ ಮಾರ್ಗಗಳನ್ನು ಇದರಲ್ಲಿ ವಿವರಿಸಲಾಗಿದೆ. ಕಷ್ಟ ಎನ್ನುವವರೂ ಕೂಡ ಇಷ್ಟ ಪಟ್ಟು ಓದುವ ಪುಸ್ತಕವಿದು. ಒಮ್ಮೆ ಪ್ರಯತ್ನಿಸಿ... ಪ್ರತಿಕ್ರಿಯಿಸಿ..

No comments:

Post a Comment